
ಕೊರೋನದಿಂದ ನಮ್ಮ ಹಿರಿಯರನ್ನು ರಕ್ಷಿಸಿ ಎಲ್ಲವನ್ನೂ ಉಳಿಸೋಣ
ಕೊರೋನ ಹರಡುತ್ತಿರುವಂತೆ ಆತಂಕ, ಗೊಂದಲ ಹೆಚ್ಚತೊಡಗಿವೆ. ಈ ಸನ್ನಿವೇಶದಲ್ಲಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಆದರೆ ವೈಜ್ಞಾನಿಕ ಮಾಹಿತಿಗಳ ಆಧಾರದಲ್ಲಿ, ವಸ್ತುನಿಷ್ಠ ಚಿಂತನೆಯಿಂದ ಎಷ್ಟೇ ಕಷ್ಟದ ಸಮಸ್ಯೆಯಿದ್ದರೂ ಪರಿಹಾರವನ್ನು ಹುಡುಕಿಕೊಳ್ಳಬಹುದು. ಕೊರೋನ ಸೋಂಕು […]