ಕೊರೋನ 3ನೆ ಅಲೆ – ವಾರ್ತಾಭಾರತಿ, ಆಗಸ್ಟ್ 6, 2021

ವಾರ್ತಾಭಾರತಿ ಆರೋಗ್ಯ ಭಾಗ್ಯ – ಕೊರೋನ 3ನೆ ಅಲೆ – ಆಗಸ್ಟ್ 6, 2021
“ದೇಶದ 100 ಕೋಟಿ ಜನರಿಗೆ ಕೊರೋನ ಸೋಂಕು ತಗಲಿದೆ”
► ಕೊರೋನ 3ನೆ ಅಲೆ ಮಕ್ಕಳಿಗೆ ಅಪಾಯಕಾರಿ ಎಂಬ ಸುದ್ದಿಗಳ ಹಿಂದಿನ ಸತ್ಯವೇನು ?
► ಡೆಲ್ಟಾ ಸೋಂಕು ನಿಜಕ್ಕೂ ಅಪಾಯಕಾರಿಯೇ?
► ಕೊರೋನ ಸೋಂಕಿಗೆ ಹೆಚ್ಚು ಬಲಿಯಾಗುತ್ತಿರುವವರು ಯಾರು ?
► ಕೊರೋನ ಸೋಂಕು ಭೂಮಿಯಿಂದ ಮರೆಯಾಗಲಿದೆಯೇ ?
► ಕೊರೋನ 3ನೆ ಅಲೆ: ಎಲ್ಲಾ ಪ್ರಶ್ನೆ, ಗೊಂದಲಗಳಿಗೆ ಇಲ್ಲಿದೆ ಉತ್ತರ
ಖ್ಯಾತ ತಜ್ಞ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರ ಜೊತೆ ಮಾತುಕತೆ

Be the first to comment

Leave a Reply

Your email address will not be published.


*