
ಕಾರ್ಪರೇಟ್-ಕೋಮುವಾದಗಳ ಜೋಡಾಟದಲ್ಲಿ ಅಪ್ಪಚ್ಚಿಯಾದ ಆಧುನಿಕ ಆರೋಗ್ಯ ಸೇವೆಗಳು
ಕಾರ್ಪರೇಟ್-ಕೋಮುವಾದಗಳ ಜೋಡಾಟದಲ್ಲಿ ಅಪ್ಪಚ್ಚಿಯಾದ ಆಧುನಿಕ ಆರೋಗ್ಯ ಸೇವೆಗಳು ಹೊಸತು, ವಿಶೇಷಾಂಕ, ಜನವರಿ 2025 ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಬಾಣಂತಿಯರ ಸಾವು. ಕರ್ನಾಟಕದಲ್ಲೂ, ಇತರೆಡೆಗಳಲ್ಲೂ ವೈದ್ಯಕೀಯ ನಿರ್ಲಕ್ಷ್ಯದ ಆಪಾದನೆಗಳ ಅನೇಕ ಪ್ರಕರಣಗಳು. ಗರ್ಭಸ್ಥ ಶಿಶುಗಳ ಸ್ಕಾನಿಂಗ್ […]