ಆರೋಗ್ಯ ಅನುತ್ಪಾದಕವಾಯಿತೇ?
ಪ್ರಜಾವಾಣಿ, ಸೆಪ್ಟೆಂಬರ್ 2, 2021 ಬ್ರಿಟಿಷರಾಳ್ವಿಕೆಯನ್ನು ಕಿತ್ತೊಗೆದು 75 ವರ್ಷಗಳಾಗುತ್ತಿರುವಾಗ, ಆರ್ಥಿಕ ನೀತಿಯ ದಿಕ್ಕು ಬದಲಿಸಿ 30 ವರ್ಷಗಳಾಗುತ್ತಿವೆ. ಈಗಿನ ಪಥವು ಹಿಮ್ಮುಖವಾಗಿ ಸ್ವಾತಂತ್ರ್ಯ ಸೇನಾನಿಗಳ ಕನಸುಗಳನ್ನು, ಅವರು ಕಟ್ಟಿದ್ದ ಸಾಧನೆ-ಸಂಸ್ಥೆಗಳನ್ನು ಕುಟ್ಟಿ ಹಾಕಿ […]