ವೈದ್ಯ ವೇಷಧಾರಿಗಳ ಕೈಯಲ್ಲಿ ಕತ್ತರಿ
ವಾರ್ತಾಭಾರತಿ, ಡಿಸೆಂಬರ್ 11, 2020 https://varthabharati.in/article/2020_12_11/270763 ಭಾರತೀಯ ವೈದ್ಯಪದ್ಧತಿಗಳ ಕೇಂದ್ರ ಮಂಡಳಿಯು ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿಯ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಕೆಲವೊಂದು ಶಸ್ತ್ರಕ್ರಿಯೆಗಳ ಹೆಸರುಗಳನ್ನು ಸೇರಿಸಿದ್ದಕ್ಕೆ ವಿರೋಧವಾಗಿ, ಅದು ಚಿಕಿತ್ಸಾಕ್ರಮಗಳ ‘ಮಿಶ್ರಪತಿ’ಯಾಗುತ್ತದೆ ಎಂದು ಖಂಡಿಸಿ, […]