No Image

ಕೊರೋನ ನಿಭಾವಣೆಯ ವಿಧಾನವು ವೈಜ್ಞಾನಿಕವೂ, ಜನಸ್ನೇಹಿಯೂ ಆಗಿರಲಿ

August 18, 2020 Srinivas Kakkilaya 0

ಯೂರೋಪ್, ಅಮೆರಿಕಾಗಳನ್ನು ಅನುಸರಿಸಿ, ತಜ್ಞರು ನಿರೀಕ್ಷಿಸಿದ್ದಂತೆಯೇ, ಕೊರೋನಾ ಸೋಂಕು ನಮ್ಮೆಲ್ಲರ ಮನೆ ಬಾಗಿಲಿಗೆ ಬಂದಿದೆ. ರಾಜ್ಯದೊಳಗೂ ಹಲವೆಡೆ ಸಮುದಾಯದೊಳಗೆ ಸೋಂಕಿನ ಹರಡುವಿಕೆಯು ಆರಂಭಗೊಂಡಿದ್ದು, ಇನ್ನು ಐದಾರು ತಿಂಗಳುಗಳಲ್ಲಿ 30-50% ಜನತೆಗೆ ಅದು ಹರಡುವ ಸಾಧ್ಯತೆಗಳಿವೆ. […]

No Image

ಕೋವಿಡ್ 19: ಚಿಕಿತ್ಸೆ ಮತ್ತು ಲಸಿಕೆ ಕುರಿತ ಜಾಗತಿಕ ಸಂಶೋಧನೆಗಳು

August 18, 2020 Srinivas Kakkilaya 0

ಕಳೆದೆರಡು ತಿಂಗಳಿನಿಂದ ಇಡೀ ವಿಶ್ವದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ, ಮನದಲ್ಲಿ ಸುತ್ತುತ್ತಿರುವ ಒಂದೇ ಒಂದು ವಿಷಯವೆಂದರೆ ಹೊಸ ಕೊರೊನಾ ಸೋಂಕು. ಈ ಹೊಸ ವೈರಾಣುವನ್ನು ತಡೆಯುವುದಕ್ಕೆಂದು ಭಾರತವೂ ಸೇರಿದಂತೆ ಹಲವು ದೇಶಗಳು ಸ್ತಬ್ಧಗೊಂಡಿವೆ, ನೂರಾರು ಕೋಟಿ […]

No Image

ಕೊರೋನ: ವೈಜ್ಞಾನಿಕ ಸುರಕ್ಷತೆ

August 14, 2020 Srinivas Kakkilaya 0

ಹೊಸತು ಪತ್ರಿಕೆ, ಎಪ್ರಿಲ್ 2020, ಪುಟ 31 ಈಗ ಎಲ್ಲೆಡೆ ಕೊರೊನಾದ್ದೇ ಸುದ್ದಿ. ಈ ಎರಡು ತಿಂಗಳಲ್ಲಿ ಹೊಸ ಕೊರೊನಾ ವೈರಸ್ ವಿಶ್ವವ್ಯಾಪಿಯಾಗುತ್ತಿದ್ದಂತೆ ಎಲ್ಲಾ ಮಾಧ್ಯಮಗಳನ್ನೂ ಅದು ವ್ಯಾಪಿಸಿಬಿಟ್ಟಿದೆ, ಪತ್ರಿಕೆಗಳ ಎಲ್ಲಾ ಪುಟಗಳನ್ನೂ ತುಂಬುತ್ತಿದೆ. […]

No Image

ಕೊರೊನಾ ಸೋಂಕಿನ ಲಕ್ಷಣಗಳಿದ್ದರೆ ವೈದ್ಯರಲ್ಲಿಗೆ ಹೋಗದೆ ಮನೆಯಲ್ಲೇ ಇರೋಣ

August 13, 2020 Srinivas Kakkilaya 0

ತಲೆಬರಹ ನೋಡಿ ಅಚ್ಚರಿಯಾಯಿತೇ? ಸಹಜವೇ! ಆದರೆ ಇದು ಸತ್ಯ! ಭಾರತದ ಕೇಂದ್ರ ಸರಕಾರದ ಸೂಚನೆಯೂ ಇದುವೇ: ಅನಾರೋಗ್ಯವಿದೆಯೆಂದು ಅನಿಸುವವರು ಮನೆಯಲ್ಲೇ ಇರಬೇಕು. ಕೇರಳ ಸರಕಾರವೂ ಇದೇ ಸೂಚನೆಯನ್ನು ನೀಡಿದೆ. ಅಮೆರಿಕಾದ ಕೆಲವು ರಾಜ್ಯಗಳಲ್ಲಿ, ಇಂಗ್ಲೆಂಡ್ […]

No Image

ಮತ್ತೆ ಕಲ್ಯಾಣ ಉಪನ್ಯಾಸ ಮಾಲಿಕೆ 2020: ಕೊರೋನ, ಮದ್ಯಪಾನ, ಆಗಸ್ಟ್ 12, 2020

August 13, 2020 Srinivas Kakkilaya 0

ಮತ್ತೆ ಕಲ್ಯಾಣ ಉಪನ್ಯಾಸ ಮಾಲಿಕೆ 2020: ಕೊರೋನ, ಮದ್ಯಪಾನ, ಆಗಸ್ಟ್ 12, 2020 (15 ನಿಮಿಷದಿಂದ) ಪ್ರಜಾವಾಣಿ, ಮಂಗಳೂರು, ಆಗಸ್ಟ್ 13, 2020 ಪ್ರಜಾವಾಣಿ, ಚಿತ್ರದುರ್ಗ, ಆಗಸ್ಟ್ 13, 2020 ಪ್ರಜಾವಾಣಿ, ದಾವಣಗೆರೆ, ಆಗಸ್ಟ್ […]

No Image

ತಟ್ಟೆಗಳನ್ನು ತಟ್ಟಿದ್ದು ವೈಜ್ಞಾನಿಕ ಸಾಧನೆಗಳನ್ನು ಕುಟ್ಟಿದಂತೆ

August 12, 2020 Srinivas Kakkilaya 0

ತಟ್ಟೆಗಳನ್ನು ತಟ್ಟಿದ್ದು ವೈಜ್ಞಾನಿಕ ಸಾಧನೆಗಳನ್ನು ಕುಟ್ಟಿದಂತೆ ಹೊಸತು ಮಾಸ ಪತ್ರಿಕೆ, ಜುಲೈ 2020 ಇಪ್ಪತ್ತೊಂದನೇ ಶತಮಾನದ ಮೂರನೇ ದಶಕದಲ್ಲಿ, ವಿಜ್ಞಾನ-ತಂತ್ರಜ್ಞಾನಗಳು ಎರಡು ತಿಂಗಳಿಗೊಮ್ಮೆ ದುಪ್ಪಟ್ಟಾಗುವ ಕಾಲದಲ್ಲಿ, ತಾವು ಜಗದೇಕ ವೀರರು, ಅಪ್ರತಿಮ ಬುದ್ಧಿವಂತರು, ವಿಶ್ವಕ್ಕೇ […]

No Image

ಕೊರೋನ ನಿಯಂತ್ರಣ ಮಕ್ಕಳ ಜವಾಬ್ದಾರಿಯಲ್ಲ, ಶಾಲೆಗಳನ್ನು ಮುಚ್ಚುವ ಅಗತ್ಯ ಇನ್ನಿಲ್ಲ

August 12, 2020 Srinivas Kakkilaya 0

ಕೊರೋನ ಸೋಂಕಿನ ಭಯದಲ್ಲಿ ವ್ಯಾಪಾರ ಮಳಿಗೆಗಳು, ಚಿತ್ರಮಂದಿರಗಳು, ಉದ್ಯಾನಗಳಂತಹ ಸಾರ್ವಜನಿಕ ಸ್ಥಳಗಳು ಅವಶ್ಯಕವಲ್ಲವೆಂದು ಮುಚ್ಚಿ ಹಾಕಿ, ಜೊತೆಗೆ ಶಾಲೆಗಳನ್ನೂ ಅದೇ ಪಟ್ಟಿಗೆ ಸೇರಿಸಿ ಅನವಶ್ಯಕವೆಂದು ಮುಚ್ಚಿ ಎರಡು ತಿಂಗಳಿಗೂ ಹೆಚ್ಚಾಗಿದೆ, ವಾರ್ಷಿಕ ಪರೀಕ್ಷೆಗಳೂ ನಡೆಯದೆ […]